LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News | Technology News

ಪಾಕಿಸ್ತಾನ್ ವಿರುದ್ಧ ೪-೩ ರಿಂದ ಗೆದ್ದ ಭಾರತ

ಎಫ್‌ಐಎಚ್ ಫ್ರೋ ಲೀಗ್ ಹಾಕಿ ಪಂದ್ಯಾವಳಿ

Advertisement


ಲAಡನ್: ಭಾರತ ಹಾಕಿ ತಂಡವು ಪಾಕಿಸ್ತಾನ್ ವಿರುದ್ಧ ಇಲ್ಲಿ ನಡೆದ ಎಫ್‌ಐಎಚ್ ಫ್ರೋ ಲೀಗ್ ಹಾಕಿ ಪಂದ್ಯಾವಳಿಯ ಪಂದ್ಯದಲ್ಲಿ ೪-೩ ಗೋಲುಗಳ ರೋಚಕ ಹಣಾಹಣಿಯಲ್ಲಿ ಜಯ ಸಾಧಿಸಿದೆ.
ಇಲ್ಲಿನ ಲೀ ವ್ಯಾಲಿ ಹಾಕಿ ಕ್ರೀಡಾಂಗಣ ಹಾಗೂ ಟೆನಿಸ್ ಸೆಂಟರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ಕಡೆ ಘಳಿಗೆಯ ಗೋಲುಗಳ ನಡುವೆಯೂ ೪-೩ ಗೋಲುಗಳಿಂದ ಗೆಲ್ಲಲು ಯಶಸ್ವಿಯಾಯಿತು.
ಭಾರತದ ಪರವಾಗಿ ಅಭೀಷೇಕ್ ೨೨ ನೇ ನಿಮಿಷ, ನೀಲಕಂಠ ಶರ್ಮಾ ೨೪, ಸುಖಜೀತ್ ಸಿಂಗ್ ೪೦ ನೇ ನಿಮಿಷ ಹಾಗೂ ರಾಜೇಂದ್ರ ಸಿಂಗ್ ಪಂದ್ಯದ ೫೨ ನೇ ನಿಮಿಷದಲ್ಲಿ ಗೋಲು ಗಳಿಸಿದರು.  

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST