LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ನಾಳೆ ಭಾರತ- ಇಂಗ್ಲೆAಡ್ ೪ ನೇ ಟ್ವೆಂಟಿ-೨೦

ಮತ್ತೇ ಗೆಲುವಿನ ಲಯಕ್ಕೆ ಮರಳಬೇಕಿದೆ ಶ್ರೇಯಸ್ ಅಯ್ಯರ ಪಡೆ

Advertisement


ಬ್ರಿಸ್ಟೋಲ್(ಇಂಗ್ಲೆAಡ್): ಐರ್ಯಲೆಂಡ್ ವಿರುದ್ಧದ ೨ ಪಂದ್ಯಗಳ ಟ್ವೆಂಟಿ-೨೦ ಸರಣಿಯಲ್ಲಿ ಸೋಲು ಹಾಗೂ ಇಂಗ್ಲೆAಡ್ ವಿರುದ್ಧದ ಚುಟುಕು ಸರಣಿಯ ಎರಡು ಪಂದ್ಯದಲ್ಲಿ ಸೋಲು ಹೀಗೆ ಸೋಲಿನ ಸುಳಿಯಲ್ಲಿ ಸಿಲುಕಿರುವ ಭಾರತ ಕ್ರಿಕೆಟ್ ತಂಡವು ನಾಳೆ ಇಲ್ಲಿ ನಡೆಯುವ ೪ ನೇ ಟ್ವೆಂಟಿ ಪಂದ್ಯದಲ್ಲಿ ಇಂಗ್ಲೆAಡ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಕೌಂಟಿ ಮೈದಾನದಲ್ಲಿ ಪಂದ್ಯ ನಾಳೆ ಭಾರತೀಯ ಕಾಲಮಾನ ರಾತ್ರಿ ೧೦ ಕ್ಕೆ ಆರಂಭವಾಗಲಿದೆ. ಸತತ ಸೋಲಿನಲ್ಲಿರುವ ಶ್ರೇಯಸ್ ಅಯ್ಯರ್ ಪಡೆ ನಾಳೆಯ ಪಂದ್ಯದಲ್ಲಾದರೂ ಗೆಲ್ಲುವುದೇ ಎಂದು ಪ್ರೇಕ್ಷಕರು ಎದುರು ನೋಡುವಂತಾಗಿದೆ.  

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST