LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಇಂಗ್ಲೆAಡ್‌ಗೆ ಗೆಲ್ಲಲು ಬೇಕು ೨೩೪ ರನ್

ಭಾರತ ವಿರುದ್ಧದ ದ್ವಿತೀಯ ಏಕದಿನ ಪಂದ್ಯ

Advertisement

 
ಕಾರ್ಡಿಫ(ಇಂಗ್ಲೆAಡ್): ಭಾರತ ಕ್ರಿಕೆಟ್ ತಂಡವು ಕೊನೆಯ ೬ ವಿಕೆಟ್‌ಗಳನ್ನು ಕೇವಲ ೫೫ ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು. ಪರಿಣಾಮ ಶುಭಮಾನ್ ಗಿಲ್ ಪಡೆ ಇಂಗ್ಲೆAಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿAದು ೨೩೩ ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಸೋಫಿಯಾ ಗಾರ್ಡನ್ ಮೈದಾನದಲ್ಲಿ ಇಂಗ್ಲೆAಡ್ ಮೊದಲು ಬೌಲ್ ಮಾಡಲು ನಿರ್ಧರಿಸಿತು. ಭಾರತ ತಂಡ ಒಂದು ಹಂತದಲ್ಲಿ ೩೧.೪ ಓವರುಗಳಲ್ಲಿ ೪ ವಿಕೆಟ್‌ಗೆ ೧೭೮ ರನ್‌ಗಳಿಸಿತ್ತು. ಆಗ ಭಾರತ ಇಂದು ೩೨೫ ಕ್ಕೂ ಹೆಚ್ಚು ರನ್‌ಗಳಿಸಲಿದೆ ಎಂದು ಅನಿಸತೊಡಗಿತ್ತು.
    ಸ್ಕೋರ್ ವಿವರ
ಭಾರತ ೪೪ ಓವರುಗಳಲ್ಲಿ ೨೩೩
ಶ್ರೇಯಸ್ ಅಯ್ಯರ್ ೬೬ (೭೧ ಎಸೆತ, ೫ ಬೌಂಡರಿ, ೨ ಸಿಕ್ಸರ್)
ವಿರಾಟ್ ಕೊಹ್ಲಿ ೬೫ (೬೬ ಎಸೆತ, ೮ ಬೌಂಡರಿ)
ಶುಭಮಾನ್ ಗಿಲ್ ೩೧ (೩೦ ಎಸೆತ, ೬ ಬೌಂಡರಿ)
ಜಸ್ಪಿçÃತ್ ಬೂಮ್ರಾ ೨೦ (೧೩ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಜೋಪ್ರಾ ಆರ್ಚರ್ ೪೭ ಕ್ಕೆ ೩, ಗಸ್ ಆಟ್ಕಿನಸನ್ ೫೦ ಕ್ಕೆ ೩,

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST