LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ದೆಹಲಿ ಕ್ಯಾಪಿಟಲ್ಸ್ಗೆ ೪೦ ರನ್‌ಗಳ ಸುಲಭ ಜಯ

ಕೆಕೆಆರ್ ವಿರುದ್ಧದ ಕೊನೆಯ ಲೀಗ್ ಪಂದ್ಯ

Advertisement

 
ಕೋಲ್ಕತ್ತಾ: ದೆಹಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೭೦ ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ೪೦ ರನ್‌ಗಳ ಸುಲಭ ಗೆಲುವು ದಾಖಲಿಸಿತು.
ಇಲ್ಲಿನ ಈಡೆನ್ ಗಾರ್ಡೆನ್ ಮೈದಾನದಲ್ಲಿ ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ದೆಹಲಿ ಕ್ಯಾಪಿಟಲ್ಸ್  ಅಂತಿಮವಾಗಿ ೬ ನೇ ಸ್ಥಾನ ಪಡೆಯಿತು.
    ಸ್ಕೋರ್ ವಿವರ
ದೆಹಲಿ ಕ್ಯಾಪಿಟಲ್ಸ್ ೨೦ ಓವರುಗಳಲ್ಲಿ ೫ ವಿಕೆಟ್‌ಗೆ ೨೦೩
ಕೆ.ಎಲ್. ರಾಹುಲ್ ೬೦ (೩೦ ಎಸೆತ, ೫ ಬೌಂಡರಿ, ೪ ಸಿಕ್ಸರ್)
ಅಕ್ಷರ ಪಟೇಲ್ ೩೯ (೨೫ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಡೆವಿಡ್ ಮಿಲ್ಲರ್ ೨೮ (೧೯ ಎಸೆತ, ೩ ಬೌಂಡರಿ)
ಸೌರಬ್ ದುಬೈ ೨೮ ಕ್ಕೆ ೨
ಕೋಲ್ಕತ್ತಾ ನೈಟ್ಸ್ ರೈಡರ್ಸ್ ೧೮.೪ ಓವರುಗಳಲ್ಲಿ ೧೬೩
ಅಜಿಂಕೆ ರೆಹಾನೆ ೬೩ ( ೩೯ ಎಸೆತ, ೪ ಬೌಂಡರಿ, ೪ ಸಿಕ್ಸರ್)
ರೋವಮನ್ ಪೊವೆಲ್ ೨೯ (೨೧ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಪಿನ್ ಅಲೆನ್ ೨೦ (೧೩ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಮನೀಷ್ ಪಾಂಡೆ ೨೫ (೧೬ ಎಸೆತ, ೨ ಬೌಂಡರಿ, ೨ ಸಿಕ್ಸರ್)
ಕುಲದೀಪ್ ಯಾದವ್ ೨೯ ಕ್ಕೆ ೩
ಪಂದ್ಯ ಶ್ರೇಷ್ಠ: ಕುಲದೀಪ ಯಾದವ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST