LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಂಭಾವ್ಯ ಅಣ್ವಸ್ತç ದಾಳಿ ತಡೆಯಲು ಇರಾನ್ ಮೇಲೆ ದಾಳಿ ಅಗತ್ಯವಾಗಿತ್ತು: ಡೊನಾಲ್ಡ್ ಟ್ರಂಫ್

Advertisement
ನ್ಯೂಯರ‍್ಕ್: ಸಂಭಾವ್ಯ ಅಣ್ವಸ್ತç ದಾಳಿಯನ್ನು ತಡೆಯುವ ಸಲುವಾಗಿ ಇರಾನ್ ಮೇಲೆ ದಾಳಿ ಮಾಡುವುದು ಅನಿವಾರ‍್ಯವಾಗಿತ್ತು ಎಂದು ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಜಗತ್ತಿನಾದ್ಯಂತ ಭಯೋತ್ಪಾದನೆ ಹಬ್ಬಿಸುತ್ತಿರುವ ಇರಾನ್ ಮೇಲೆ ದಾಳಿ ಮಾಡುವುದು ಅಗತ್ಯ ಎಂದು ಮನಗಂಡ ಕಾರಣ ಅಮೇರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿರುವುದನ್ನು ಡೋನಾಲ್ಡ್ ಟ್ರಂಫ್ ಸಮರ‍್ಥಿಸಿಕೊಂಡಿದ್ದಾರೆ.
ಇರಾನ್ ಹಲವು ವರ‍್ಷಗಳಿಂದ ಜನರನ್ನು ಕೊಲ್ಲುತ್ತಿದ್ದು, ಆ ರಾಷ್ಟçದ ಮೇಲೆ ದಾಳಿ ನಡೆಸದಿದ್ದರೆ, ಅದು ಅಣ್ವಸ್ತçವನ್ನು ಹೊಂದಿರುವ ರಾಷ್ಟçವಾಗಿ ಬದಲಾಗಿ ಅದು ಅಣ್ವಸ್ತçವನ್ನು ಬಳಸುವ ನರ‍್ಧಾರಕ್ಕೂ ಅನಿಯಾಗುತ್ತಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ಸತತ ನಾಲ್ಕನೇ ದಿನವೂ ಅಮೇರಿಕ ಹಾಗೂ ಇಸ್ರೇಲ್‌ನ ಸೇನೆ ಇರಾನ್‌ನ ವೈಮಾನಿಕ ನೆಲೆಗಳ ಮೇಲೆ ದಾಳಿ ನಡೆಸಿವೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ