LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮೂರನೇ ಟ್ವೆಂಟಿ-೨೦ ಯಲ್ಲೂ ಭಾರತ ವನಿತೆಯರಿಗೆ ನಿರಾಸೆ

Advertisement
ಜೋಹಾನ್ಸಬರ್ಗ್: ದಕ್ಷಿಣ ಆಫ್ರಿಕಾ ಮಹಿಳೆಯರ ಕ್ರಿಕೆಟ್ ತಂಡವು ಪ್ರವಾಸಿ ಭಾರತ ಮಹಿಳೆಯರ ತಂಡದ ವಿರುದ್ಧ ನಡೆದ ಮೂರನೇ ಟ್ವೆಂಟಿ-೨೦ ಪಂದ್ಯದಲ್ಲಿಯೂ ಸುಲಭ ಗೆಲುವು ದಾಖಲಿಸಿತು.
ಸ್ಕೋರ್ ವಿವರ
ಭಾರತ ಮಹಿಳೆಯರ ತಂಡ ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೧೯೨
ಸ್ಮೃತಿ ಮಂದಾನಾ ೩೭ (೨೫ ಎಸೆತ, ೫ ಬೌಂಡರಿ, ೧ ಸಿಕ್ಸರ್)
ಶಫಾಲಿ ವರ್ಮಾ ೬೪ (೪೬ ಎಸೆತ, ೮ ಬೌಂಡರಿ, ೨ ಸಿಕ್ಸರ್)
ಹರ್ಮಿತ್ ಕೌರ್ ೬೬ ( ೩೮ ಎಸೆತ, ೭ ಬೌಂಡರಿ, ೩ ಸಿಕ್ಸರ್)
ದ. ಆಫ್ರಿಕಾ ೧೬.೩ ಓವರುಗಳಲ್ಲಿ ೧ ವಿಕೆಟ್‌ಗೆ ೧೯೩
ಲೌವರಾ ವೊಲ್ವಿರ್ಟ್ ೧೧೫ ( ೫೩ ಎಸೆತ, ೧೪ ಬೌಂಡರಿ, ೫ ಸಿಕ್ಸರ್)
ಸೌನೆ ಲೂಸ್ ೬೪ ( ೪೨ ಎಸೆತ, ೬ ಬೌಂಡರಿ, ೨ ಸಿಕ್ಸರ್)
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST