LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದೆಹಲಿ ಕ್ಯಾಪಿಟಲ್ಸ್ಗೆ ೬ ವಿಕೆಟ್‌ಗಳ ಜಯ

Advertisement
ದೆಹಲಿ: ದೆಹಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೮ ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ತಂಡವನ್ನು ೬ ವಿಕೆಟ್‌ಗಳಿಂದ ಮಣಿಸಿತು.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ ೨೦ ಓವರುಗಳಲ್ಲಿ ೬ ವಿಕೆಟ್‌ಗೆ ೧೬೨
ಸರ‍್ಯಕುಮಾರ್ ಯಾದವ್ ೫೧ (೩೬ ಎಸೆತ, ೩ ಬೌಂಡರಿ, ೨ ಸಿಕ್ಸರ್) ರೋಹಿತ್ ಶರ್ಮಾ ೩೫ (೨೬ ಎಸೆತ, ೫ ಬೌಂಡರಿ, ೧ ಸಿಕ್ಸರ್)
ನಮನ್ ಧೀರ್ ೨೮ (೨೧ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಮುಖೇಶ ಕುಮಾರ್ ೨೬ ಕ್ಕೆ ೨,
ದೆಹಲಿ ಕ್ಯಾಪಿಟಲ್ಸ್ ೧೮.೧ ಓವರುಗಳಲ್ಲಿ ೪ ವಿಕೆಟ್‌ಗೆ ೧೬೪
ಸಮೀರ್ ರಿಝವಿ ೯೦ (೫೧ ಎಸೆತ, ೭ ಬೌಂಡರಿ, ೭ ಸಿಕ್ಸರ್)
ಫಾತುಮ್ ನಿಶಾಂಕಾ ೪೪ (೩೦ ಎಸೆತ, ೬ ಬೌಂಡರಿ, ೧ ಸಿಕ್ಸರ್)
ದೀಪಕ್ ಚಹರ್ ೨೦ ಕ್ಕೆ ೧
ಪಂದ್ಯ ಶ್ರೇಷ್ಠ: ಸಮೀರ ರಿಝವಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST