LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಅಪಾಯಕಾರಿ ಆಟ: ಖಟಾರ್‌ನ ಮಡಿಬೋಗೆ ೫ ಪಂದ್ಯಗಳ ನಿಷೇಧ

ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ

Advertisement


ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಖಟಾರ್‌ನ ಆಟಗಾರ ಅಸ್ಸಿಯಾಮ ಮಡಿಬೋ ಅನುಚಿತ ಆಟಕ್ಕಾಗಿ ೫ ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದಾರೆ.
ಕೆನಡಾ ಹಾಗೂ ಖಟಾರ್ ನಡುವಿನ ಪಂದ್ಯದ ವೇಳೆ ೨೮ ವರ್ಷದ ಆಟಗಾರ ಅಸ್ಸಿಯಾಮ ಮಡಿಬೋ ಕೆನಡಾ ಆಟಗಾರನನ್ನು ಎಡಗಾಲಿನಿಂದ ಟ್ಯಾಕಲ್ ಮಾಡಿದ ರೀತಿ ಹಾಗೂ ಕೆನಡಾ ಆಟಗಾರ ಕೂಡ ಗಾಯಗೊಂಡರು. ಇದನ್ನು ಗಮನಿಸಿದ ಮೈದಾನ ಅಂಪೈಯರ್ ಹಾಗೂ ರೆಫರಿ ನೀಡಿದ ವರದಿ ಅನ್ವಯ ಮಡಿಬೋ ಮೇಲೆ ಮುಂದಿನ ೫ ಪಂದ್ಯಗಳನ್ನು ಆಡದಂತೆ ಕ್ರಮ ವಹಿಸಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST