LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮುರಿದುಬಿದ್ದ ಇಸ್ಲಾಮಾಬಾದ್ ಸಂಧಾನ ಮಾತುಕತೆ

Advertisement
-------------------------------------------------ಷರತ್ತುಗಳಿಗೆ ಒಪ್ಪದ ಇರಾನ್: ಮತ್ತೇ ಯುದ್ಧ ಭೀತಿ

ಇಸ್ಲಾಮಾಬಾದ್‌ನಲ್ಲಿ ನಡೆದ ಇರಾನ್- ಅಮೇರಿಕ ಶಾಂತಿ ಸಂಧಾನ ಮಾತುಕತೆ ಮುರಿದು ಬಿದ್ದಿದೆ. ೨೧ ಗಂಟೆಗಳ ಕಾಲ ಉಭಯ ದೇಶಗಳ ನಾಯಕರ ನಡುವೆ ನಿರಂತರ ಮಾತುಕತೆ ನಡೆಯಿತು.
ಈ ನಡುವೆ ವಾಷಿಂಗ್ಟನ್, ತೆಹರಾನ್‌ಗೆ ಮುಕ್ತವಾದ ಹಲವು ಸಲಹೆಗಳನ್ನು, ಸಂಧಾನ ಸೂತ್ರಗಳನ್ನು ಮುಂದಿಟ್ಟಿದೆ. ಆದರೆ ಇರಾನ್ ವಾಷಿಂಗ್ಟನ್‌ನ ಸೂತ್ರಗಳನ್ನು ನಿರಾಕರಿಸಿದೆ ಎಂದು ವಾಷಿಂಗ್ಟನ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೇ ಯುದ್ಧ ಭೀತಿ: ಉಭಯ ದೇಶಗಳ ನಡುವೆ ನಡೆದ ಸಂಧಾನ ಮಾತುಕತೆ, ಪರಿಹಾರ ಸೂತ್ರಗಳು ಕೈ ಕೊಟ್ಟ ಬೆನ್ನಲ್ಲೆ ಪಶ್ಚಿಮ ಏಷ್ಯಾದಲ್ಲಿ ಮತ್ತೇ ಯುದ್ಧ ಭೀತಿ ಎದುರಾಗಿದೆ.
ಈ ನಡುವೆ ಹೋರ್ಮುಜ್ ಜಲಸಂಧಿಗೆ ಸಂಬAಧಿಸಿದAತೆ ಯಾವುದಾದರೂ ಕ್ರಮಗಳನ್ನು ಕೈಗೊಳ್ಳುವ ಮೊದಲು ಹಲವು ಬಾರಿ ಯೋಚಿಸಬೇಕೆಂದು ಇರಾನ್‌ಗೆ ಅಮೇರಿಕ ಹೇಳಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್