LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ದೇವದತ್ತ ಪಡಿಕಲ್ ಆಕರ್ಷಕ ಅರ್ಧ ಶತಕ

ಭಾರತ ಇಲೆವೆನ್ ೨ ವಿಕೆಟ್‌ಗೆ ೧೦೯

Advertisement


ಕೊಲಂಬೋ: ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ಇಲೆವೆನ್ ವಿರುದ್ಧ ಇಲ್ಲಿ ನಡೆದಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನ ೨ ವಿಕೆಟ್‌ಗೆ ೧೦೯ ರನ್‌ಗಳಿಸಿದೆ.
ಇಲ್ಲಿನ ನೊಂದೆಸ್ಕಿçÃಪ್ಟ್÷್ಸ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ೨ ನೇ ದಿನದಲ್ಲಿ ಎರಡನೇ ಅವಧಿಯ ಆಟ ಸಾಗಿದ್ದು, ಶ್ರೀಲಂಕಾ ಇಲೆವೆನ್ ತಂಡದ ಮೊದಲ ಇನ್ನಿಂಗ್ಸ್ ಮೊತ್ತವಾದ ೮ ವಿಕೆಟ್‌ಗೆ ೩೬೩ (ಡಿಕ್ಲೇರ್) ಉತ್ತರವಾಗಿ ಭಾರತ ತಂಡ ಬ್ಯಾಟ್ ಮಾಡುತ್ತಿದೆ.
    ಸ್ಕೋರ್ ವಿವರ
ಶ್ರೀಲಂಕಾ ಇಲೆವೆನ್ ೮ ವಿಕೆಟ್‌ಗೆ ೩೬೩ ಡಿಕ್ಲೇರ್
ಭಾರತ ೨ ವಿಕೆಟ್‌ಗೆ ೧೦೯
ದೇವದತ್ತ ಪಡಿಕಲ್ ಬ್ಯಾಟಿಂಗ್ ೫೯
ರವೀಂದ್ರ ಜಡೆಜಾ ಬ್ಯಾಟಿಂಗ್ ೧೧

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್