LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಇಂಗ್ಲೆಂಡ್ ಗೆ 125 ರನ್ ಗಳ ಸುಲಭದ ಗೆಲುವಿನ ಗುರಿ

ಶ್ರೀಲಂಕಾ ವಿರುದ್ಧದ 3 ನೇ ಟಿ-20 ಪಂದ್ಯ

Advertisement

ಓಲ್ ಟ್ರೇಪಿಡ್(ಇಂಗ್ಲೆಂಡ್): ಶ್ರೀಲಂಕಾ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ 3 ನೇ ಟಿ-20 ಪಂದ್ಯದಲ್ಲಿ ತವರು ತಂಡಕ್ಕೆ 125 ರನ್ ಗಳ ಸುಲಭದ ಗೆಲುವಿನ ಗುರಿ ನೀಡಿದೆ.

ಸ್ಕೊರ್ ವಿವರ 

ಶ್ರೀಲಂಕಾ 18.5 ಓವರ್ ಗಳಲ್ಲಿ 124

ಪಾತುಮ್ ನಿಸಂಕಾ 36 (24 ಎಸೆತ,2 ಬಾಂಡ್ರಿ, 3 ಸಿಕ್ಸರ್)

ಕೆಮಿಂಡು ಮೆಂಡಿಸ್ 35 (28 ಎಸೆತ, 3 ಬಾಂಡ್ರಿ, 2 ಸಿಕ್ಸರ್)

ಸೋನಿ ಬೇಕರ್ 17 ಕ್ಕೆ 2, ಜೋಪ್ರಾ ಅರ್ಚರ್ 23 ಕ್ಕೆ 2, ವಿಲ್ ಜಾಕ್ಸ್ 31 ಕ್ಕೆ 2

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್