LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಇಂದು ಅಪಘಾನಿಸ್ತಾನ- ಭಾರತ ದ್ವಿತೀಯ ಏಕದಿನ ಪಂದ್ಯ

ಇAದೇ ಸರಣಿ ಗೆದ್ದೀತೇ? ಶುಭಮಾನ್ ಪಡೆ

Advertisement


ಲಕ್ನೋ: ಭಾರತ ಹಾಗೂ ಅಪಘಾನಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಇಂದು ನಡೆಯಲಿದ್ದು, ಭಾರತ ಇಂದೇ ಸರಣಿ ಗೆಲ್ಲುವದರತ್ತ ಗಮನ ಹರಿಸಿ ಕಣಕ್ಕೆ ಇಳಿಯಲಿದೆ.
ಇಲ್ಲಿನ ಭಾರತ ರತ್ನ ಶ್ರೀ ಆಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪಂದ್ಯ ಮಧ್ಯಾಹ್ನ ೧:೩೦ ಕ್ಕೆ ಆರಂಭವಾಗಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿರುವ ಭಾರತ ಇಂದು ಆತ್ಮವಿಶ್ವಾಸದಿಂದಲೇ ಕಣಕ್ಕೆ ಇಳಿಯುತ್ತಿದೆ.
ಮೊದಲ ಪಂದ್ಯ ಮಳೆಯ ಕಾರಣ ೨೫ ಓವರ್‌ಗೆ ಸೀಮಿತಗೊಂಡಿತ್ತು. ಇಂದು ಪೂರ್ಣ ೫೦ ಓವರುಗಳ ಆಟ ನಡೆದರೆ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಉತ್ತಮ ಅಭ್ಯಾಸ ದೊರಕುವ ನಿರೀಕ್ಷೆ ಇದೆ. ಅಪಘಾನಿಸ್ತಾನ್ ತಂಡವು ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಸಾಧನೆ ತೋರಿತ್ತು. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST