LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಮೂರನೇ ಚುಟುಕು ಪಂದ್ಯದಲ್ಲಿ ಇಂಗ್ಲೆAಡ್‌ಗೆ ಗೆಲುವು

ಭಾರತ ಬ್ಯಾಟಿಂಗ್ ದಿಗ್ಗಜರ ನೀರಸ ಪ್ರದರ್ಶನ

Advertisement


ನ್ಯಾಟಿಂಗ್‌ಹ್ಯಾA: ಭಾರತ ಕ್ರಿಕೆಟ್ ತಂಡವು ಇಂಗ್ಲೆAಡ್ ವಿರುದ್ಧ ಇಲ್ಲಿನ ಟ್ರೆಂಟ್‌ಬ್ರಿಜ್ ಮೈದಾನದಲ್ಲಿ ನಡೆದ ಮೂರನೇ ಟ್ವೆಂಟಿ-೨೦ ಪಂದ್ಯದಲ್ಲಿ ೧೨೫ ರನ್‌ಗಳಿಂದ ಸೋಲನುಭವಿಸುವ ಮೂಲಕ ತೀವ್ರ ನಿರಾಸೆ ಅನುಭವಿಸಿದೆ.
ಇಂಗ್ಲೆAಡ್‌ನ ಈ ಗೆಲುವಿನೊಂದಿಗೆ ಭಾರತ ಇನ್ನು ೫ ಪಂದ್ಯಗಳ ಈ ಚುಟುಕು ಸರಣಿಯಲ್ಲಿ ಸರಣಿ ಗೆಲ್ಲಲು ಸಾಧ್ಯವಿಲ್ಲ. ಕಡೆಯ ಎರಡೂ ಪಂದ್ಯಗಳನ್ನು ಗೆದ್ದರೇ ಸರಣಿಯನ್ನು ೨-೨ ರಿಂದ ಡ್ರಾ ಮಾಡಿಕೊಳ್ಳಬಹುದಷ್ಟೇ.
    ಸ್ಕೋರ್ ವಿವರ
ಇಂಗ್ಲೆAಡ್ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೨೦೧
ಫಿಲಿಪ್ ಸಾಲ್ಟ್ ೭೦ (೪೪ ಎಸೆತ, ೭ ಬೌಂಡರಿ, ೩ ಸಿಕ್ಸರ್)
ಜೋಶ್ ಬಟ್ಲರ್ ೩೬ ( ೨೧ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಶ್ಯಾಮ್ ಕರನ್ ೪೧ (೨೪ ಎಸೆತ, ೪ ಬೌಂಡರಿ)
ಪ್ರಿನ್ಸ್ ಯಾದವ್ ೩೦ ಕ್ಕೆ ೨, ಹರ್ಷಿತ್ ರಾಣಾ ೪೦ ಕ್ಕೆ ೨)
ಭಾರತ ೧೧.೪ ಓವರುಗಳಲ್ಲಿ ೭೬
ವೈಭವ ಸೂರ್ಯವಂಶಿ ೧೩ ( ೫ ಎಸೆತ, ೨ ಸಿಕ್ಸರ್)
ಇಶಾನ್ ಕಿಶನ್ ೧೩ (೯ ಎಸೆತ, ೧ ಬೌಂಡರಿ, ೧ ಸಿಕ್ಸರ್)
ಅಭಿಷೇಕ ಶರ್ಮಾ ೧೦ (೭ ಎಸೆತ, ೧ ಸಿಕ್ಸರ್)
ಜೋಶ್ ತುಂಗೆ ೨೮ ಕ್ಕೆ ೪, ಜೋಪ್ರಾ ಆರ್ಚರ್ ೨೯ ಕ್ಕೆ ೩)
ಆದೀಲ್ ರಷೀದ್ ೧೪ ಕ್ಕೆ ೨)
ಪಂದ್ಯ ಶ್ರೇಷ್ಠ: ಜೋಪ್ರಾ ಆರ್ಚರ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್