LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಪಾಕಿಸ್ತಾನ್‌ಗೆ ಗೆಲ್ಲಲು ೪೩೭ ರನ್‌ಗಳ ಗುರಿ

ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ

Advertisement

 
ಶೈಲೇಟ್ (ಬಾಂಗ್ಲಾದೇಶ): ಪಾಕಿಸ್ತಾನ್ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಪ್ರವಾಸಿ ತಂಡಕ್ಕೆ ಗೆಲುವಿಗೆ ೪೩೭ ರನ್‌ಗಳ ಗುರಿ ನೀಡಿದೆ.
    ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮುಗಿದಾಗ ಪಾಕಿಸ್ತಾನ ರನ್ ಖಾತೆ ತೆರೆಯದೇ ಯಾವುವೇ ವಿಕೆಟ್ ಕಳೆದುಕೊಳ್ಳದೇ ಬ್ಯಾಟ್ ಮಾಡುತ್ತಿದ್ದು, ಉಳಿದಿರುವ ಎರಡು ದಿನಗಳ ಆಟದಲ್ಲಿ ಗೆಲ್ಲಲು ೪೩೭ ರನ್‌ಗಳನ್ನು ಗಳಿಸಬೇಕಿದೆ.
ಸ್ಕೋರ್ ವಿವರ
ಬಾಂಗ್ಲಾದೇಶ ೨೭೮ ಹಾಗೂ ೩೯೦ ( ಮುಶ್ಪಕೀರ್ ರಹೀಮ್ ೧೩೭ (ಲಿಟಾನ್ ದಾಸ್ ೬೯, ಮೊಹ್ಮದ್ ಹಸನ್ ಜಾಯ್ ೫೨)
ಖುರಾಮ್ ಶೆಹಜಾದ್ ೮೬ ಕ್ಕೆ ೪)
ಪಾಕಿಸ್ತಾನ್ ೨೩೨ ಹಾಗೂ ೦/೦

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST