LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

೨೯ ಎಸೆತಗಳಲ್ಲಿ ೯೭ ರನ್‌ಗಳಿಸಿ ಔಟ್ 

ಸೂರ್ಯವಂಶಿ ಬ್ಯಾಟಿಂಗ್ ಫವರ್‌ಗೆ ದಾಖಲೆಗಳು ಉಡೀಸ್

Advertisement

 
ನ್ಯೂ ಚಂದಿಗಢ: ವೈಭವ್ ಸರ‍್ಯವಂಶಿ ಆಟಕ್ಕೆ ದಾಖಲೆಗಳು ಉಡೀಸ್ ಆಗಿ ಎಲ್ಲ ದಾಖಲೆಗಳು ಕಿರಿಯ ಕ್ರಿಕೆಟಿಗನ ಹೆಗಲಿಗೆ ಬರುತ್ತಿವೆ. ಸನ್ ರೈಸರ್ಸ್ ವಿರುದ್ಧದ ಎಲಿಮಿನೆಟರ್ ಪಂದ್ಯದಲ್ಲಿ ೨೯ ಎಸೆತಗಳಲ್ಲಿ ೯೭ ರನ್‌ಗಳಿಸಿ ಔಟ್ ಆದ ವೈಭವ್ ಆಟಕ್ಕೆ ಪ್ರೇಕ್ಷಕರು ಪೀದಾ ಆದರು. 
ಮೊದಲ ೧-೬ ಓವರ್ ವರೆಗೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕೀರ್ತಿಗೂ ಸೂರ್ಯವಂಶಿ ಪಾತ್ರರಾದರು. ಇದಕ್ಕೆ ಮುನ್ನ ಜಯಸೂರ್ಯ, ಬ್ರಿಸ್ಟೋವ್, ಜೋಶ್ ಬಟ್ಲರ್. ಅಭಿಷೇಕ ಶರ್ಮಾ, ತಲಾ ೭ ಸಿಕ್ಸರ್ ಬಾರಿಸಿದ್ದು, ದಾಖಲೆಯಾಗಿತ್ತು.
ಮೊದಲ ೧-೬ ಓವರ್‌ವರೆಗೆ ೫೦ ಕ್ಕಿಂತ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಮೂರನೇಯವರಾದರು. ಇದಕ್ಕೆ ಮುನ್ನ ಸುರೇಶ ರೈನಾ ೮೭ ಹಾಗೂ ಆಡಂ ಗಿಲ್‌ಕ್ರಿಸ್ಟ್ ೭೪ ರನ್‌ಗಳಿಸಿದ್ದರು. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ