LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಮಕ್ಕಳ‌ ಕಳ್ಳಿಯರು ಎಂದು ಭಾವಿಸಿ 7 ಮಹಿಳೆಯರಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ 

Advertisement
ಗದಗ :  ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಮಕ್ಕಳ‌ ಕಳ್ಳಿಯರು ಎಂದು ಭಾವಿಸಿ 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಸಾರ್ವಜನಿಕರು ಥಳಿಸಿರು ಘಟನೆ ನಡೆದಿದೆ. ಮಕ್ಕಳ‌ ಕಳ್ಳಿಯರು ಎಂದು ಭಾವಿಸಿ ಬಸ್ ನಿಲ್ದಾಣದಲ್ಲಿ ಈ ಮಹಿಳೆಯರಿಗೆ ಹೊಡೆದಿದ್ದಾರೆ.

ಈ ಏಳು ಮಹಿಳೆಯರನ್ನು ಧಾರವಾಡ ಜಿಲ್ಲೆ ಅಣ್ಣಿಗೇರಿ‌ ಮೂಲದವರು ಎಂದು ಹೇಳಲಾಗಿದೆ. ಹೇರ್ ಪಿನ್ ಮಾರುತ್ತಿದ್ದ ಅಣ್ಣಿಗೇರಿ‌ ಮೂಲದ ಮಹಿಳೆಯರನ್ನು ಮಕ್ಕಳ ಕಳ್ಳಿಯರು ಎಂದು ಹೇಳಿ ಥಳಿಸಿದ್ದಾರೆ. ಇದೀಗ ಸ್ಥಳೀಯರು ಅಪರಿಚಿತ ಮಹಿಳೆಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST