LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಭಾರತಕ್ಕೆ ಬಾಕ್ಸಿಂಗ್‌ನಲ್ಲೇ ೭ ಚಿನ್ನದ ಪದಕ

ಭಾರತದ ಬಾಕ್ಸಿಂಗ್ ಗರಿಮೆ ಹೆಚ್ಚಿಸಿದ ಪ್ರೀತಿ ಪವಾರ

Advertisement


ಗ್ಲಾಸ್ಗೋವ್: ಹರಿಯಾಣಾದ ಬಾಕ್ಸರ್ ಪ್ರೀತಿ ಪವಾರ ಅವರು ಸ್ಕಾಟ್ಲೆಂಡ್‌ನ ಗ್ಲಾಸ್ಗೋವ್‌ದಲ್ಲಿ ನಡೆದಿರುವ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ೭ ನೇ ಬಾಕ್ಸಿಂಗ್ ಚಿನ್ನದ ಪದಕ ತಂದುಕೊಟ್ಟರು.
ಹರಿಯಾಣಾದ ಈ ಬಾಕ್ಸರ್ ೫೪ ಕೆ.ಜಿ. ವಿಭಾಗದ ಮಹಿಳೆಯರ ಫೈನಲ್‌ನಲ್ಲಿ ೫-೦ ರಿಂದ ಎದುರಾಳಿಯನ್ನು ಏಕ ಪಕ್ಷೀಯ ಹಣಾಹಣಿಯಲ್ಲಿ ಸೋಲಿಸಿ ಬಂಗಾರದ ಪದಕ ಪಡೆದರು. ಭಾರತಕ್ಕೆ ಸಂದ ೭ ನೇ ಬಾಕ್ಸಿಂಗ್ ಪದಕವಾಗಿತ್ತು.
ಪ್ರೀತಿ ಪವಾರ ಅವರು ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೋ ಅವರನ್ನು ಸುಲಭವಾಗಿ ಮಣಿಸಿದರು.  

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್