LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

೩೩ ಪದಕಗಳೊಂದಿಗೆ ಭಾರತಕ್ಕೆ ೪ ನೇ ಸ್ಥಾನ

ಕಾಮನವೆಲ್ತ್ ಕ್ರೀಡಾಕೂಟ: ಮಹಾ ಕ್ರೀಡೋತ್ಸವ ನಾಳೆ ತೆರೆ

Advertisement


ಗ್ಲಾಸ್ಗೋವ್(ಸ್ಕಾಟ್ಲೆಂಡ್): ಇಲ್ಲಿ ನಡೆದಿರುವ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಸ್ಪರ್ಧಿಗಳು ೧೦ ಚಿನ್ನ ೧೫ ಬೆಳ್ಳಿ, ೮ ಕಂಚಿನ ಪದಕ ಪಡೆದು ಒಟ್ಟು ೩೩ ಪದಕಗಳೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ೪ ನೇ ಸ್ಥಾನ ಪಡೆಯಿತು.
ಬಾಕ್ಸಿಂಗ್‌ನಲ್ಲಿ ನಾಲ್ಕು ಚಿನ್ನ ಬಾಚಿದ ಭಾರತ ತಂಡವು ಈ ಬಾರಿ ಅತ್ಯುತ್ತಮ ಸಾಧನೆ ತೋರಿದೆ. ಕಾಮನವೆಲ್ತ್ ಕ್ರೀಡಾಕೂಟ ನಾಳೆ ತೆರೆ ಕಾಣಲಿದ್ದು, ಭಾರತ ಈ ಬಾರಿ ವೇಟ್ ಲಿಫ್ಟಿಂಗ್ ಹಾಗೂ ಬಾಕ್ಸಿಂಗ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಚಿನ್ನದ ಪದಕಗಳ ಭೇಟೆಯಾಡಿದೆ.  ಆಸ್ಟೆçÃಲಿಯಾ ಪ್ರಥಮ: ಆಸ್ಟೆçÃಲಿಯಾ ಸ್ಪರ್ಧಿಗಳು ೬೧ ಚಿನ್ನ, ೩೫ ರಜತ ಹಾಗೂ ೪೭ ಕಂಚಿನ ಪದಕಗಳೊಂದಿಗೆ ಒಟ್ಟು ೧೨೩ ಪದಕಗಳನ್ನು ಬಾಚಿ ಪದಕ ಪಟ್ಟಿಯಲ್ಲಿ ನಂ.೧ ಸ್ಥಾನದಲ್ಲಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST