LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಚೆನ್ನೆöÊ ಸೂಪರ್ ಕಿಂಗ್ಸ್ ಗೆ ಸತತ ೨ ನೇ ಜಯ

Advertisement
---------------------------------------------------------ಕೆಕೆಆರ್‌ಗೆ ಗೆಲುವು ಇನ್ನೂ ಮರಿಚೀಕೆ

ಚೆನ್ನೆöÊ: ಚೆನ್ನೆöÊ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಷ್ಟದ ಸಮಯದಿಂದ ಮೇಲೆದ್ದು ಬಂದಿದೆ. ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಋತುರಾಜ್ ತಂಡ ಅಂಕ ಪಟ್ಟಿಯಲ್ಲಿ ಮೇಲೆರುವ ಪ್ರಯತ್ನ ಮಾಡುತ್ತಿದೆ.
ಕಳೆದ ರಾತ್ರಿ ಇಲ್ಲಿ ನಡೆದ ಕೆಕೆಆರ್ ವಿರುದ್ಧದ ೨೨ ನೇ ಪಂದ್ಯದಲ್ಲಿ ೩೨ ರನ್‌ಗಳಿಂದ ಗೆದ್ದ ಚೆನ್ನೆöÊ ಸೂಪರ್ ಕಿಂಗ್ಸ್ ತಂಡವು ೫ ಪಂದ್ಯಗಳಿAದ ೪ ಅಂಕಗಳಿಸಿದ್ದು, ೮ ನೇ ಸ್ಥಾನಕ್ಕೆ ಸುಧಾರಣೆ ಕಂಡಿದೆ.
ಕೆಕೆಆರ್ ಮಾತ್ರ ೫ ಪಂದ್ಯಗಳನ್ನು ಆಡಿದರೂ ಒಂದೇ ಒಂದರಲ್ಲಿ ಗೆಲ್ಲದೇ ಕಡೆಯ ಸ್ಥಾನದಲ್ಲಿದೆ. ೫ ತಂಡಗಳು ಈಗ ೪ ಅಂಕಗಳನ್ನು ಪಡೆದು ಸಮಸ್ಥಿತಿಯಲ್ಲಿವೆ. ಆದರೆ ರನ್ ಸರಾಸರಿ ತಂಡಗಳಿಗೆ ಕ್ರಮಾಂಕ ನೀಡಿದೆ. ಇಂಥ ಸ್ಥಿತಿಯಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ತಂಡವು ಮುಂದಿನ ಪಂದ್ಯವನ್ನು ಗೆದ್ದರೆ ಅದರ ಸ್ಥಿತಿ ಸುಧಾರಿಸಲಿದೆ.
ಕೆಕೆಆರ್ ಮಾತ್ರ ಇನ್ನು ಸೋಲಿನ ಸರಪಳಿಯಿಂದ ಹೊರ ಬಂದಿಲ್ಲ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಕೆಆರ್ ೫ ಪಂದ್ಯಗಳನ್ನು ಆಡಿದ್ದರೂ ಒಂದೇ ಒಂದು ಪಂದ್ಯ ಗೆಲ್ಲದೇ ಇರುವ ಸ್ಥಿತಿ ಇದೇ ಮೊದಲು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST