LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಭಾರತ ಮಹಿಳಾ ತಂಡಕ್ಕೆ ೧೩೭ ರನ್‌ಗಳ ಗೆಲುವಿನ ಗುರಿ

Advertisement


ಮ್ಯಾಂಚೆಸ್ಟರ್: ಭಾರತ ಮಹಿಳಾ ಕ್ರಿಕೆಟ್ ತಂಡವು ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳಿಯಲ್ಲಿ ಇಂದು ಬಾಂಗ್ಲಾದೇಶ ತಂಡವನ್ನು ೮ ವಿಕೆಟ್‌ಗೆ ೧೩೬ ಮೊತ್ತಕ್ಕೆ ಸೀಮಿತಗೊಳಿಸಿದ್ದು, ೧೩೭ ರನ್‌ಗಳ ಸುಲಭದ ಗೆಲುವಿನ ಪಡೆದಿದೆ.
    ಸ್ಕೋರ್ ವಿವರ
ಬಾಂಗ್ಲಾದೇಶ ಮಹಿಳಾ ತಂಡ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೩೬
ಜೌರಿಯಾ ಫೆರಡ್ಯೂಸ್ ೩೩ (೩೧ ಎಸೆತ, ೫ ಬೌಂಡರಿ)
ನಿಗಾರ ಸುಲ್ತಾನ್ ೩೨ (೨೭ ಎಸೆತ, ೪ ಬೌಂಡರಿ)
ರಾಧಾ ಯಾದವ್ ೨೮ ಕ್ಕೆ ೩, ಶ್ರೀ ಚರಣಿ ೨೧ ಕ್ಕೆ ೨)  

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST