LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕೆಕೆಆರ್- ಪಂಜಾಬ್ ಕಿಂಗ್ಸ್ ಗೆ ತಲಾ ೧ ಪಾಯಿಂಟ್

Advertisement
---------------------------------------------------------ಮಳೆಯಿಂದ ಫಲಿತಾಂಶ ಕಾಣದ ಪಂದ್ಯ

ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೨ ನೇ ಪಂದ್ಯ ಮಳೆಯ ರದ್ದುಗೊಂಡಿದ್ದು, ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಯಿತು.
ಪಂಜಾಬ್ ಕಿಂಗ್ಸ್ ಇದರೊಂದಿಗೆ ೫ ಪಾಯಿಂಟ್‌ಗಳೊAದಿಗೆ ಮೊದಲನೇ ಸ್ಥಾನಕ್ಕೆ ಜಿಗಿಯಿತು.

ಒಂದು ಪಾಯಿಂಟ್ ಕೆಕೆಆರ್ ಪಾಯಿಂಟ್ ಖಾತೆ ತೆರೆಯಿತಲ್ಲದೇ ೮ ನೇ ಸ್ಥಾನದಲ್ಲಿದೆ.
ಕಳೆದ ರಾತ್ರಿ ಇಲ್ಲಿನ ಈಡೆನ್ ಗಾರ್ಡನ್ ಮೈದಾನದಲ್ಲಿ ಮಳೆ ಸುರಿಯಲು ಆರಂಭಿಸಿದಾಗ ಬ್ಯಾಟ್ ಮಾಡುತ್ತಿದ್ದ ಕೆಕೆಆರ್ ೨.೫ ಓವರುಗಳಲ್ಲಿ ೨ ವಿಕೆಟ್‌ಗೆ ೨೫ ರನ್‌ಗಳಿಸಿತ್ತು. ತದನಂತರ ಮಳೆ ನಿಲ್ಲದ ಕಾರಣ ಪಂದ್ಯ ಫಲಿತಾಂಶ ಕಾಣಲು ಸಾಧ್ಯವಾಗಲಿಲ್ಲ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST