Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದಲ್ಲಿ ದಲಿತ ಸಿ.ಎಂ.ಗಾಗಿ ದಲಿತ ಸಂಘಟನೆಗಳ ಹಕ್ಕೋತ್ತಾಯ

Advertisement
ಮಂಡ್ಯ :ಕಾಂಗ್ರೇಸ್ ಹೈ ಕಮಾಂಡ್ ಗೆ ಮಂಡ್ಯದಲ್ಲಿ ದಲಿತ ಸಂಘಟನೆ ಮುಖಂಡರ ಎಚ್ಚರಿಕೆ....

ದಲಿತ ಮುಖಂಡರಾದ ಡಾ.ವೆಂಕಟಸ್ವಾಮಿ ಹಾಗು ದಲಿತ ಉದ್ಯಮಿ ಸುರೇಶ್ ರಿಂದ ಸರ್ಕಾರಕ್ಕೆ ಎಚ್ಚರಿಕೆ...

ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್‌ ದಲಿತರಿಗೆ ಸಿ.ಎಂ.ಸ್ಥಾನ ನೀಡದೆ ಅನ್ಯಾಯ ಮಾಡಿದೆ ಎಂದು ಆಕ್ರೋಶ..

ಈ ಬಾರಿ ದಲಿತ ಸಿ.ಎಂ. ಮಾಡದಿದ್ದರೆ ವಿಧಾನ ಸೌಧಕ್ಕೆ ದಲಿತರಿಂದ ಮುತ್ತಿಗೆ ಹಾಕಿ ದಲಿತ ಕ್ರಾಂತಿಯ ವಾರ್ನಿಂಗ್...

ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್,ಮುನಿಯಪ್ಪ, ಮಹದೇವಪ್ಪ,ಜಾರಕಿಹೊಳಿ ಇವರಲ್ಲಿ ಇಬ್ಬರಿಗೆ ಸಿ.ಎಂ.ಸ್ಥಾನಕ್ಕೆ ಒತ್ತಾಯ...

ಉಳಿದಿರೋ ಈ ಎರಡುವರೆ ವರ್ಷ ಸಿ.ಎಂ.ಸ್ಥಾನ ದಲಿತರಿಗೆ ನೀಡಬೇಕು...

2028 ರ ಬಳಿಕ ಡಿಕೆಶಿ ಗೆ ರಾಜ್ಯದಲ್ಲಿ ಸಿ.ಎಂ. ಸ್ಥಾ‌ನ ನೀಡಿ..

ಈ ಸಲ ದಲಿತರಿಗೆ ಸಿ.ಎಂ. ಸ್ಥಾನ ನೀಡದಿದ್ರೆ 2028ರ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಬೆಂಬಲಿಸದಿರುವ ಬಗ್ಗೆ ದಲಿತ ಸಂಘಟನೆ ಗಳಿಂದ ಎಚ್ಚರಿಕೆ

ವರದಿ :ಆನಂದ್ ಕುಮಾರ್  ವಡಗೆರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್