LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಯುವ ಶಕ್ತಿ ಗ್ರಾಮ ಘಟಕದ ವತಿಯಿಂದ ಬ್ಯಾನರ್ ಅಳವಡಿಸಲಾಯಿತು.

Advertisement
ಕಲಘಟಗಿ  : ತಾಲೂಕಿನ ಗಂಬ್ಯಾಪೂರ ಗ್ರಾಮದಲ್ಲಿ ಇಂದು ಯುವ ಶಕ್ತಿ ಗ್ರಾಮ ಘಟಕದ ವತಿಯಿಂದ ಬ್ಯಾನರ್ ಅಳವಡಿಸಲಾಯಿತು.

ಗ್ರಾಮದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದ್ದು ಗ್ರಾಮ ಸುಧಾರಣೆಗಾಗಿ ಯುವ ಘಟಕ ಬಹಳ ಮುಖ್ಯವಾಗಿದ್ದು ಸಂಘ ಸಂಸ್ಥೆಗಳ ಮೂಲಕ ಬೆಳವಣಿಗೆ ಬಹಳ್ ಮುಖ್ಯವಾಗಿದೆ.

ಬ್ಯಾನರ್ ಅಳವಡಿಕೆ ಸಂಧರ್ಭದಲ್ಲಿ ಗ್ರಾಮದ ಹಿರಿಯರು ಯುವಕರು ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ವರದಿ : ಶಶಿಧರ ಕಟ್ಟಿಮನಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST