LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಭಾರತಕ್ಕೆ ೫೦ ರನ್‌ಗಳ ಸೋಲು

Advertisement
------------------------------------ಕಿವೀಸ್ ವಿರುದ್ಧದ ೪ ನೇ ಟ್ವೆಂಟಿ-೨೦

ವಿಶಾಖಪಟ್ಟಣಂ: ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧ ನಡೆದ ೫ ಪಂದ್ಯಗಳ ಟ್ವೆಂಟಿ-೨೦ ಸರಣಿಯ ನಾಲ್ಕನೇ ಪಂದ್ಯದಲ್ಲಿ ೫೦ ರನ್ ಗಳಿಂದ ಸೋಲನುಭವಿಸಿದೆ.
ಇಲ್ಲಿನ ವಿಸಿಎ- ವಿಡಿಸಿಎ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ಮುಗಿದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ನಿಗದಿತ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೨೧೫ ರನ್ ಗಳಿಸಿತು. ಪ್ರತಿಯಾಗಿ ಆಡಿದ ಭಾರತ ತಂಡವು ೧೮.೪ ಓವರುಗಳಲ್ಲಿ ೧೬೫ ರನ್ ಗಳಿಗೆ ಆಲೌಟಾಗಿ ಸರಣಿಯಲ್ಲಿ ಮೊದಲ ಸೋಲು ಅನುಭವಿಸಿತು. ಹೀಗಾಗಿ ಸರಣಿಯಲ್ಲಿ ಭಾರತ ೩-೧ ರಿಂದ ಮುನ್ನಡೆಯಲ್ಲಿದ್ದು, ಒಂದು ಪಂದ್ಯ ಬಾಕಿ ಇದೆ.
ಸ್ಕೋರ್ ವಿವರ
ನ್ಯೂಜಿಲೆಂಡ್ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೨೧೫
ಓಮ್ ಶೆರ‍್ಟ್ ೬೨ ( ೩೬ ಎಸೆತ, ೭ ಬೌಂಡರಿ, ೩ ಸಿಕ್ಸರ್)
ಸೆವೋನ್ ಕಾನ್ವೆ ೪೪ ( ೨೩ ಎಸೆತ, ೪ ಬೌಂಡರಿ, ೩ ಸಿಕ್ಸರ್)
ಡರೆಲ್ ಮಿಚೆಲ್ ೩೯ (೧೮ ಎಸೆತ, ೨ ಬೌಂಡರಿ, ೩ ಸಿಕ್ಸರ್)
ಭಾರತ ೧೮.೪ ಓವರುಗಳಲ್ಲಿ ೧೬೫
ಶಿವಂ ದುಬೈ ೬೫ ( ೨೩ ಎಸೆತ, ೩ ಬೌಂಡರಿ, ೭ ಸಿಕ್ಸರ್)
ರಿಂಕು ಸಿಂಗ್ ೩೯ ( ೩೦ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಸಂಜು ಸ್ಯಾಮ್ಸನ್ ೨೪ ( ೧೫ ಎಸೆತ, ೩ ಬೌಂಡರಿ, ೧ ಸಿಕ್ಸರ್)
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್