LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪಂಜಾಬ್ ಕಿಂಗ್ಸ್ಗೆ ೩ ವಿಕೆಟ್‌ಗಳ ಜಯ

Advertisement
ಹೊಸ ಚಂದಿಗಢ: ಪಂಜಾಬ್ ಕಿಂಗ್ಸ್ ತಂಡದವರು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ನಾಲ್ಕನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದವರನ್ನು ೩ ವಿಕೆಟ್‌ಗಳಿಂದ ಸೋಲಿಸಿ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದರು.
ಸ್ಕೋರ್ ವಿವರ
ಶುಭಮಾನ್ ಗಿಲ್ ೩೯ (೨೭ ಎಸೆತ, ೬ ಬೌಂಡರಿ)
ಜೋಷ್ ಬಟ್ಲರ್ ೩೮ (೩೩ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಗ್ಲೇನ್ ಫಿಲಿಪ್ಸ್ ೨೫ (೧೭ ಎಸೆತ, ೧ ಬೌಂಡರಿ, ೧ ಸಿಕ್ಸರ್)
ವಾಷಿಂಗ್ಟನ್ ಸುಂದರ್ ೧೮ (೧೬ ಎಸೆತ, ೨ ಬೌಂಡರಿ)
ವಿಜಯಕುಮಾರ್ ವೈಶ್ಚಾಕ್ ೩೪ ಕ್ಕೆ ೩, ಯಝುವೇಂದ್ರ ಚಹಲ್ ೨೮ ಕ್ಕೆ ೨)
ಪಂಜಾಬ್ ಕಿಂಗ್ಸ್ ೧೯.೧ ಓವರುಗಳಲ್ಲಿ ೭ ವಿಕೆಟ್‌ಗೆ ೧೬೫
ಕೂಪರ್ ಕೊಲೊನಿ ಅಜೇಯ ೭೨ (೪೪ ಎಸೆತ, ೫ ಬೌಂಡರಿ, ೫ ಸಿಕ್ಸರ್)
ಪ್ರಬ್‌ಸಿಮರನ್ ಸಿಂಗ್ ೩೭ ( ೨೪ ಎಸೆತ, ೧ ಬೌಂಡರಿ, ೪ ಸಿಕ್ಸರ್)
ಶ್ರೇಯಸ್ ಅಯ್ಯರ್ ೧೮ ( ೧೧ ಎಸೆತ, ೨ ಸಿಕ್ಸರ್)
ಪ್ರಸಿದ್ಧ ಕೃಷ್ಣ ೨೯ ಕ್ಕೆ ೩, ರಷಿದ್ ಖಾನ್ ೨೯ ಕ್ಕೆ ೧
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್