LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಿರಿಯರ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ

Advertisement
ಬೃಹತ್ ಮೊತ್ತದತ್ತ ಪಾಕಿಸ್ತಾನ ತಂಡ

ದುಬೈ: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ (೧೯ ರ‍್ಷದೊಳಗಿನವರ) ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಫೈನಲ್ ಪಂದ್ಯ ಇಲ್ಲಿನ ಐಸಿಸಿ ಆಕಾಡೆಮಿ ಮೈದಾನದಲ್ಲಿ ನಡೆದಿದ್ದು, ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಪಾಕಿಸ್ತಾನ ೩೦.೧ ಓವರುಗಳಲ್ಲಿ ೨ ವಿಕೆಟ್‌ಗೆ ೨೦೭ ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ಸಾಗಿದೆ.
ಕಿರಿಯರ ಏಶಿಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ಕಿರಿಯರ ತಂಡವು ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಸ್ಕೋರ್ ವಿವರ;
ಪಾಕಿಸ್ತಾನ ೩೦.೧ ಓವರುಗಳಲ್ಲಿ ೨ ವಿಕೆಟ್‌ಗೆ ೨೦೭
ಸಮೀರ್ ಮಿನ್ಹಾಸ್ ಬ್ಯಾಟಿಂಗ್ ೧೧೬ ( ೭೯ ಎಸೆತ, ೧೩ ಬೌಂಡರಿ, ೫ ಸಿಕ್ಸರ್)
ಅಹ್ಮದ್ ಹುಸೇನ್ ಬ್ಯಾಟಿಂಗ್ ೩೬ ( ೪೮ ಎಸೆತ, ೨ ಬೌಂಡರಿ)
ಹೆನಿಲ್ ಪಟೇಲ್ ೨೨ ಕ್ಕೆ ೧
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST