Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಾಪ ! ಈ ದಕ್ಷಿಣ ಆಫ್ರಿಕಾದವರ ನಸೀಬ್ ಬಾಳ ಕೆಟ್ಟ ಐತಿ ನೋಡ್ರಿ

Advertisement
ವಿಶ್ವಕಪ್ ಟ್ವೆಂಟಿ-೨೦ ಮಾದರಿಯಾಗಲಿ, ೫೦ ಓವರುಗಳ ಮಾದರಿಯಾಗಲಿ, ಈ ದಕ್ಷಿಣ ಆಫ್ರಿಕಾ ಆಟಗಾರರಿಗೆ ಪಾಪ ನಸೀಬ್ ಇಲ್ಲ ಎನ್ನಿಸುತ್ತೆ.
ಎರಡೂ ಮಾದರಿಯ ಸೀಮಿತ ಓವರುಗಳ ವಿಶ್ವಕಪ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದವರು ಎಂದೂ ಕಳಪೆ ಪ್ರದರ‍್ಶನ ತೋರಿ ಪಂದ್ಯಾವಳಿಯಿAದ ನರ‍್ಗಮಿಸಿಲ್ಲ. ಎಲ್ಲ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾದವರು ಉತ್ತಮ ಪ್ರದರ‍್ಶನ ನೀಡುತ್ತಲೇ ಬಂದಿದ್ದಾರೆ.
ಭಾರತ ಹಾಗೂ ಶ್ರೀಲಂಕಾಗಳಲ್ಲಿ ನಡೆದ ಈ ಚುಟುಕು ಮಾದರಿಯ ವಿಶ್ವಕಪ್‌ನಲ್ಲಿಯೂ ದಕ್ಷಿಣ ಆಫ್ರಿಕಾ (ಹರಿಣಿಗಳು) ಸೆಮಿಫೈನಲ್‌ವರೆಗೆ ಅತ್ಯುತ್ತಮ ಪ್ರದರ‍್ಶನವನ್ನೇ ನೀಡಿದ್ದರು. ಬಹುತೇಕ ಯುವ ಆಟಗಾರರನ್ನೇ ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಆಲರೌಂಡರ್‌ಗಳಿAದ ತುಂಬಿತ್ತು.
ಪAದ್ಯಾವಳಿಯುದ್ದಕ್ಕೂ ಎಲ್ಲ ಪಂದ್ಯಗಳಲ್ಲಿ ಹೊಸತನ ಆಟ ತೋರಿಸಿ ಆ ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಭರವಸೆ ಮೂಡಿಸಿದ್ದ ದಕ್ಷಿಣ ಆಫ್ರಿಕಾ ನಿನ್ನೇ ಮತ್ತೇ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವುದರೊಂದಿಗೆ ನಿರಾಸೆಯೊಂದಿಗೆ, ಭಾರವಾದ ಹೆಜ್ಜೆಗಳೊಂದಿಗೆ ಸ್ವದೇಶಕ್ಕೆ ಮರಳಿದೆ.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಲಂ ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ನಿರ್ಲಕ್ಷ್ಯ ಏಕೆ? ಸತತ ಎರಡನೇ ಬಾರಿ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ರಾಘವೇಂದ್ರ ಆಯ್ಕೆಪತ್ನಿ ಹಾಗೂ ಮೂರು ತಿಂಗಳ ಹಸುಗೂಸಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಬ್ರಿಗೇಡಿಯರ್‌' ಎಂದು ಓಡಾಡುತ್ತಿದ್ದ 21 ವರ್ಷದ ಯುವಕ ಪೊಲೀಸ್ ಬಲೆಗೆ ಸೇನಾಪಡೆಗಳ ಮುಂದಿನ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್ ಧೀರಜ್‌ ಸೇಠ್ ನೇಮಕಒಂದ ಕಚೇರಿಗಳಲ್ಲಿ ಒಂದೇ ಜಾತಿಯ ಅಧಿಕಾರಿಗಳು ಇರುವಂತಿಲ್ಲ. :ಡಿ. ಕೆ ಶಿವಕುಮಾರ್ ಖಡಕ್ ಸೂಚನೆ ದಿನಕ್ಕೆ 3ರಿಂದ 4 ಬಾಟಲಿ ಸ್ಟಿಂಗ್‌ ಜ್ಯೂಸ್‌ ಸೇವನೆ : ಕಿಡ್ನಿ ವೈಫಲ್ಯವಾಗಿ ಯುವಕ ಸಾವುಭಾರತ ತಂಡಕ್ಕೆ ೭ ವಿಕೆಟ್‌ಗಳ ಸುಲಭ ಜಯಚೊಚ್ಚಲ ಪಂದ್ಯದಲ್ಲಿಯೇ ಮಿಂಚಿದ ಗರ‍್ನೋರ್ ಬ್ರಾರ್ಭಾರತ ತಂಡಕ್ಕೆ ೧೯೫ ರನ್‌ಗಳ ಗೆಲುವಿನ ಗುರಿ