LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಗೆಲುವಿನತ್ತ ಮುನ್ನಡೆದ ಭಾರತ ತಂಡ

Advertisement
------------------------------------ಕಿವೀಸ್ ವಿರುದ್ಧ:ಮೊದಲ ಏಕದಿನ:

ವಡೋದ್ರಾ: ಪ್ರವಾಸಿ ನ್ಯೂಜಿಲೆಂಡ್ ಕ್ರಿಕಟ್ ತಂಡದ ವಿರುದ್ಧ ಇಲ್ಲಿ ನಡೆದಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವಿನತ್ತ ಮುನ್ನಡೆದಿದೆ.
ಇಲ್ಲಿನ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡವು ನಿಗದಿತ ೫೦ ಓವರುಗಳಲ್ಲಿ ೮ ವಿಕೆಟ್ ಗೆ ೩೦೦ ರನ್ ಗಳಿಸಿತು.
೩೦೧ ರನ್ ಗಳ ಗೆಲುವಿನ ಗುರಿಯೊಂದಿಗೆ ಆಡುತ್ತಿರುವ ಭಾರತ ತಂಡವು ೧೬.೪ ಓವರುಗಳಲ್ಲಿ ೧ ವಿಕೆಟ್‌ಗೆ ೧೧೩ ರನ್ ಗಳಿಸಿದ್ದು, ಗೆಲುವಿನ ಮುನ್ಸೂಚನೆ ನೀಡಿದೆ.
ಸ್ಕೋರ್ ವಿವರ
ನ್ಯೂಜಿಲೆಂಡ್ ೫೦ ಓವರುಗಳಲ್ಲಿ ೮ ವಿಕೆಟ್ ಗೆ ೩೦೦
ಡರೆಲ್ ಮಿಚೆಲ್ ೮೪ ( ೭೧ ಎಸೆತ, ೫ ಬೌಂಡರಿ, ೩ ಸಿಕ್ಸರ್)
ಹೆನ್ರಿ ನಿಕೋಲಸ್ ೬೨ ( ೬೯ ಎಸೆತ, ೮ ಬೌಂಡರಿ) ಡೆವೋನ್ ಕಾನ್ವೆ ೫೬ ( ೬೭ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಭಾರತ ೧೬.೪ ಓವರುಗಳಲ್ಲಿ ೧ ವಿಕಟ್‌ಗೆ ೧೦೭
ವಿರಾಟ್ ಕೊಹ್ಲಿ ೪೦ ( ೩೩ ಎಸೆತ, ೬ ಬೌಂಡರಿ, ಶುಭಮಾನ್ ಗಿಲ್ ೩೬ ( ೪೬ ಎಸೆತ, ೨ ಬೌಂಡರಿ, ೨ ಸಿಕ್ಸರ್)
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್