LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಜಿಟಿಗೆ ೬ ವಿಕೆಟ್‌ಗಳ ಸುಲಭ ಜಯ

ಆರ್‌ಸಿಬಿಗೆ ಮತ್ತೊಂದು ಸೋಲು

Advertisement

 


ಅಹ್ಮದಾಬಾದ್: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೪೨ ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ೪ ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
  ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ತಂಡವು ೯ ಪಂದ್ಯಗಳಿAದ ೧೦ ಅಂಕಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ೫ ನೇ ಸ್ಥಾನದಲ್ಲಿದೆ.
    ಸ್ಕೋರ್ ವಿವರ
ಆರ್‌ಸಿಬಿ ೧೯.೨ ಓವರುಗಳಲ್ಲಿ ೧೫೫
ವಿರಾಟ್ ಕೊಹ್ಲಿ ೨೮ (೧೩ ಎಸೆತ, ೫ ಬೌಂಡರಿ, ೧ ಸಿಕ್ಸರ್)
ದೇವದತ್ತ ಪಡಿಕಲ್ ೪೦ (೨೪ ಎಸೆತ, ೫ ಬೌಂಡರಿ, ೨ ಸಿಕ್ಸರ್)
ಅರ್ಷದ್ ಖಾನ್ ೨೭ ಕ್ಕೆ ೩, ರಷಿದ್ ಖಾನ್ ೧೯ ಕ್ಕೆ ೨, ಜೇಸನ್ ಹೋಲ್ಡರ್ ೨೯ ಕ್ಕೆ ೨.
ಗುಜರಾತ್ ಟೈಟನ್ಸ್ ೧೫.೫ ಓವರುಗಳಲ್ಲಿ ೬ ವಿಕೆಟ್‌ಗೆ ೧೫೮
ಶುಭಮಾನ್ ಗಿಲ್ ೪೩ (೧೮ ಎಸೆತ, ೪ ಬೌಂಡರಿ, ೩ ಸಿಕ್ಸರ್)
ಜೋಶ್ ಬಟ್ಲರ್ ೩೯ ( ೧೯ ಎಸೆತ, ೨ ಬೌಂಡರಿ, ೪ ಸಿಕ್ಸರ್)
ರಾಹುಲ್ ತೇವಾಟಿಯಾ ೨೭ (೧೭ ಎಸೆತ, ೪ ಬೌಂಡರಿ)
ಭುವನೇಶ್ವರ ಕುಮಾರ್ ೨೮ ಕ್ಕೆ ೩, ರೋಮಾರಿಯೋ ಶೆಫರ್ಡ್ ೩೦ ಕ್ಕೆ ೨)

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್