LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಆಧಾರ- ಫ್ಯಾನ್ ಲಿಂಕ್ ಗೆ ಡಿಸೆಂಬರ್ ೩೧ ಕೊನೆಯ ದಿನ

Advertisement
ಆಧಾರ- ಫ್ಯಾನ್ ಲಿಂಕ್ ಗೆ ಡಿಸೆಂಬರ್ ೩೧ ಕೊನೆಯ ದಿನವಾಗಿದ್ದು, ನಂತರ ಫ್ಯಾನ್ ಕರ‍್ಡ್ ನಿಷ್ಕಿçÃಯವಾಗಲಿದ್ದು, ಫ್ಯಾನ್ ಸಕ್ರೀಯಗೊಳಿಸಲು ೧೦೦೦ ರೂ ದಂಡ ತೆರಬೇಕಾಗುತ್ತದೆ.
ಈ ಕುರಿತಾದ ಬಂದ ಪ್ರಕಟಣೆಯನ್ನು ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಡಿಸೆಂಬರ್ ೩೧ ರ ನಂತರ ಹಣಕಾಸಿನ ವ್ಯವಹಾರಗಳಲ್ಲಿ ತೊಂದರೆ ಉಂಟಾಗುತ್ತದೆ. ಅದರಲ್ಲೂ ಐಟಿಆರ್ ಪಡೆಯಲು ತೊಂದರೆಯುAಟಾಗುತ್ತದೆ ಎಂದು ವರದಿಯಾಗಿದೆ.
೨೦೨೪ ರ ಅ. ೧ ರೊಳಗೆ ಆಧಾರ ನೊಂದಣಿ ಮಾಡಿಸಿದವರು ಡಿಸೆಂಬರ್ ೩೧ ರೊಳಗೆ ಲಿಂಕ್ ಪ್ರಕ್ರಿಯೆ ಪರ‍್ಣಗೊಳಿಸಬೇಕಾಗುತ್ತದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST